ಈ ವಾರ ‘ಕಟ್ಟೆ’ ತೆರೆಗೆ
Posted date: 01 Wed, Apr 2015 – 08:31:40 AM

ಶ್ರೀ ರೇಣುಕ ಮೂವಿ ಮಕೇರ್ಸ್ ಅವರ ಎ ಎಂ ಉಮೇಶ್ ರೆಡ್ಡಿ ಅವರ ನಿರ್ಮಾಣದ ಯಶಸ್ವಿ ಚಿತ್ರಗಳ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ಅವರ ‘ಕಟ್ಟೆ’...ದಿ ಲಕ್ಕಿ ಪ್ಲೇಸ್ ಈ ವಾರ ತೆರೆಗೆ ಬರುತ್ತಿದೆ.
 
ಹೆಸರಾಂತ ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್ ಅವರ ಮಗಳು ಶ್ರಾವ್ಯ ‘ಕಟ್ಟೆ’ ಚಿತ್ರದ ನಾಯಕಿ. ಇವರಿಗೆ ನಾಯಕ ನಾಗಶೇಖರ್, ಸುರದ್ರೂಪಿ ನಟ ಚಂದನ್ ಅವರ ಪ್ರಥಮ ಕನ್ನಡ ಸಿನಿಮಾ. ಕಿರು ತೆರೆಯ ಜನಪ್ರಿಯ ನಟನಿಗೆ ನಾಯಕಿಯಾಗಿ ರೂಕ್ಸಾ ಇದ್ದಾರೆ.
 
ನಿರ್ದೇಶಕ ಓಂಪ್ರಕಾಶ್‌ರವರೆ ಚಿತ್ರಕಥೆ ಬರೆದಿದ್ದಾರೆ. ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ಕಲೈ ಹಾಗೂ ತ್ರಿಭುವನ್ ಅವರ ನೃತ್ಯ ನಿರ್ದೇಶನವಿದೆ.
 
ಗೀತಾ, ಓಂ ಪ್ರಾಕಾಶ್ ರಾವ್, ಶ್ರೀ ನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed